ಆರಂಭ, ಕೆ.ಸುಂದರನಾಥ ಸುವರ್ಣ ನಿರ್ದೇಶನ ಮತ್ತು ಹೆಚ್.ಜಯರಾಮ ಶೆಟ್ಟಿ ನಿರ್ಮಾಪಣ ಮಾಡಿದ ೧೯೮೭ರ ಕನ್ನಡ ಚಲನಚ್ರಿತ್ರ. ಉದಯ ಹುತ್ತಿನಗದ್ದೆ ಮತ್ತು ಚಂದ್ರಲೇಖ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಈ ಚಿತ್ರಕ್ಕೆ ಎಲ್.ವೈದ್ಯನಾಥನ್ ಸಂಗೀತ ನಿರ್ದೇಶನ ಮಾಡಿದ್ದಾರೆ. == ಪಾತ್ರವರ್ಗ == ನಾಯಕ(ರು) = ಉದಯ ಹುತ್ತಿನಗದ್ದೆ ನಾಯಕಿ(ಯರು) = ಚಂದ್ರಲೇಖ ವಿಜಯಸೋಮಣ್ಣ ಲೋಕನಾಥ್ ಉಮಾ ಶಿವಕುಮಾರ್